भारतीय भाषाओं द्वारा ज्ञान

Knowledge through Indian Languages

Dictionary

English-Kannada Vijnana Padakosha (KSTA)

Karnataka Science and Technology Academy Bengaluru

A B C D E F G H I J K L M N O P Q R S T U V W X Y Z

Nightblindness

ಇರುಳ್ಗುರುಡು, ರಾತ್ರಿ ಕುರುಡು

Nilgiri tahr

ನೀಲಗಿರಿ ಟೆಹ್ರ್

Nitrogen

ನೈಟ್ರೊಜೆನ್, ಸಾರಜನಕ

Nitrogen cycle

ನೈಟ್ರೊಜೆನ್ ಚಕ್ರ

Nitrogen fixation

ನೈಟ್ರೊಜೆನ್ ಸ್ಥಿರೀಕರಣ

Nocturnal

ರಾತ್ರಿಕಾಲದ, ನಿಶಾಚರಿ

Node

ಗೆಣ್ಣು, ಗಂಟು

Nodule

ಗೆಡ್ಡೆ

Non-biotic

ಅಜೈವಿಕ

Nonbiodegradable

ಜೈವಿಕ ವಿಘಟನೆಗೆ ಒಳಗಾಗದ

Non-degradable

ಅಶಿಥಿಲ, ಶಿಥಿಲಗೊಳ್ಳದ

Non-living

ನಿರ್ಜೀವ, ಜೀವವಿಲ್ಲದ

Non-living resources

ನಿರ್ಜೀವ ಸಂಪನ್ಮೂಲಗಳು

Non-membranous organelles

ಪೊರೆರಹಿತ ಕಣದಂಗಗಳು

Non-renewable natural resources

ನವೀಕರಿಸಲಾಗದ ಸಂಪನ್ಮೂಲಗಳು

Nostril

ಮೂಗಿನ ಹೊಳ್ಳೆ

Notochord

ಆದಿಬೆನ್ನುಹುರಿ

Nucleoplasm

ಕೋಶಕೇಂದ್ರ ದ್ರವ್ಯ

Nucleus

ಕೋಶಕೇಂದ್ರ, ನ್ಯೂಕ್ಲಿಯಸ್

Nurture

ಪೋಷಿಸು

Search Dictionaries

Loading Results

Follow Us :   
  Download Bharatavani App
  Bharatavani Windows App