English-Kannada Vijnana Padakosha (KSTA)
Karnataka Science and Technology Academy Bengaluru
nuclear power station
ಬೈಜಿಕ ಶಕ್ತಿ ಸ್ಥಾವರ
nuclear reactor
ಬೈಜಿಕ ಕ್ರಿಯಾಕಾರಿ
Negative deviation
ಋಣಾತ್ಮಕ ನಕಾರಾತ್ಮಕ
Nadir
ಅಧೋಬಿಂದು
Nanoparticles
ನ್ಯಾನೋಕಣಗಳು
Narcotics
ನಿದ್ರಾಜನಕ
Nascent
ನವಜಾತ
Native
ಸ್ಥಳೀಯ, ನಿರ್ದಿಷ್ಟ ಸ್ಥಳಕ್ಕೆ ಸೇರಿದ
Natural
ನೈಸರ್ಗಿಕ
Natural gas
ನೈಸರ್ಗಿಕ ಅನಿಲ
Natural polymer
ಪಾಲಿಮರ್
Nature
ಸ್ವರೂಪ
Network
ಜಾಲ
Neutral
ತಟಸ್ಥ
Neutralization
ತಟಸ್ಥೀಕರಣ
Nitre
ಪೆಟ್ಲುಪ್ಪು
Nitrogen
ನೈಟ್ರೋಜೆನ್, ಸಾರಜನಕ
Noble gas
ಶ್ರೇಷ್ಠ ಅನಿಲ, ರಾಜಾನಿಲ
Nodal surface
ಎಲೆಕ್ಟ್ರಾನುಗಳು ಇರಲು ಸಾಧ್ಯವಿಲ್ಲದ ಕುಳಿ ಇರುವ ಗೋಳಾಕಾರದ ಭಾಗ
Node