भारतीय भाषाओं द्वारा ज्ञान

Knowledge through Indian Languages

Dictionary

English-Kannada Vijnana Padakosha (KSTA)

Karnataka Science and Technology Academy Bengaluru

A B C D E F G H I J K L M N O P Q R S T U V W X Y Z

NAU1 (Network Access Unit)

ಜಾಲ ಬಂಧ ಪ್ರವೇಶ ಸಾಧನ

NAU 2 (Network Addressable Unit)

ಉಲ್ಲೇಖ್ಯ ಜಾಲಘಟಕ

Negation

ನಿರಾಕರಣೆ, ನಿಷೇಧ

Negative logic

ನಕಾರಾತ್ಮಕ ತರ್ಕ, ಋಣಾತ್ಮಕ ತರ್ಕ

Nested loops

ಅಂತರ್ಗತ ಆವರ್ತನೆಗಳು

Nesting

ಅಂತರ್ಗತಗೊಳಿಸು

Network

ಜಾಲಬಂಧ

Network adapter

ಜಾಲಸಂಪರ್ಕ ಸಾಧನ

Network administrator

ಜಾಲ ನಿರ್ವಾಹಕ

Network data structures

ದತ್ತಸಂರಚನೆ

Network database

ಜಾಲ ದತ್ತಸಂಚಯ

Network drive

ಜಾಲದ ಮೂಲಕ ಲಭ್ಯವಿರುವ ಶೇಖರಣಾಸಾಧನ

Network operating system

ಜಾಲ ಕಾರ್ಯಾಚರಣೆ ವ್ಯವಸ್ಥೆ

Networking

ಜಾಲನಿರ್ಮಾಣ

Neural network

ನರತಂತುಜಾಲ

Neuron

ನರಕೋಶ

NFS (Network file system)

ಜಾಲದ ಮೂಲಕ ಕಡತಗಳ ಬಳಕೆಗೆ ಅನುವು ಮಾಡಿಕೊಡುವ ವ್ಯವಸ್ಥೆ

Nibble

ಚತುಷ್ಟಕ

Nibble mode memory

ಚತುಷ್ಟಕ ಸ್ಮೃತಿಕೋಶ

Nine’s compliment

ಒಂಬತ್ತರ ಪೂರಕ

Search Dictionaries

Loading Results

Follow Us :   
  Download Bharatavani App
  Bharatavani Windows App