English-Kannada Vijnana Padakosha (KSTA)
Karnataka Science and Technology Academy Bengaluru
magnetic force
ಕಾಂತೀಯ
macroscopic
ಕಣ್ಣಿಗೆ ಗೋಚರಿಸುವ, ಸ್ಥೂಲದೃಷ್ಟಿಗೋಚರ
magnetic
ಕಾಂತೀಯ, ಕಾಂತ
magnetic axis
ಕಾಂತೀಯ ಅಕ್ಷ
magnetic brake
ಕಾಂತೀಯ ತಡೆ
magnetic dipole
ಕಾಂತೀಯ ದ್ವಿಧ್ರುವ
magnetic equator
ಕಾಂತೀಯ ಸಮಭಾಜಕ
magnetic field
ಕಾಂತೀಯ ಕ್ಷೇತ್ರ
magnetic force
ಕಾಂತೀಯ ಬಲ
magnetic induction
ಕಾಂತೀಯ ಪ್ರೇರಣೆ
magnetic intensity
ಕಾಂತೀಯ ತೀವ್ರತೆ
magnetic permeability
ಕಾಂತೀಯ ವ್ಯಾಪ್ಯತೆ
magnetic pole
ಕಾಂತೀಯ ಧ್ರುವ
magnetic susceptibility
ಕಾಂತೀಯ ಪ್ರೇರ್ಯತೆ
magnetisation
ಕಾಂತೀಕರಣ, ಕಾಂತೀಯಗೊಳಿಸುವುದು
magnification
ವರ್ಧನೆ
magnified image
ವರ್ಧಿತ ಚಿತ್ರ
magnifing
ವರ್ಧಕ
magnifing lens
ವರ್ಧಕ ಮಸೂರ
magnifing power