भारतीय भाषाओं द्वारा ज्ञान

Knowledge through Indian Languages

Dictionary

English-Kannada Vijnana Padakosha (KSTA)

Karnataka Science and Technology Academy Bengaluru

A B C D E F G H I J K L M N O P Q R S T U V W X Y Z

mariculture

ಸಾಗರಜಲಕೃಷಿ

Marine fisheries

ಸಮುದ್ರ ಮೀನುಗಾರಿಕೆ

Marsupial

ಉದರಸಂಚಿ, ಹೊಟ್ಟೆಚೀಲ, ಮಾರ್ಸುಪಿಯಲ್

Masticate

ಜಗಿ, ಜಗಿಯುವುದು, ಅರೆ, ಅರೆಯುವುದು

Matrix

ಮಾತೃಕೆ

Maturation

ಪರಿಪಕ್ವತೆ, ಪಕ್ವಗೊಳ್ಳು, ದೊಡ್ಡವನಾಗು, ಪ್ರೌಢಾವಸ್ಥೆ

Medium

ಮಾಧ್ಯಮ

Megasporophyll

ಸ್ಥೂಲಬೀಜಾಣುಪತ್ರ

Megaspore

ಸ್ಥೂಲಬೀಜಾಣು

Membrane

ಪೊರೆ

Membranous organelles

ಪೊರೆಸಹಿತ ಕಣಾಂಗ

Menopause

ಋತುಬಂಧ, ರಜೋನಿವೃತ್ತಿ

Menorrhagia

ಅತಿಮುಟ್ಟು

Menstrual cycle

ಋತುಚಕ್ರ,ರಜಚಕ್ರ

Menstruation

ಋತುಸ್ರಾವ, ರಜಸ್ರಾವ, ಮುಟ್ಟು

Mental balance

ಮಾನಸಿಕ ಸಮತೋಲನ

Meristamatic tissue

ವರ್ಧನ ಅಂಗಾಂಶ

Meristem

ವಿಭಜನೋತಕ, ವರ್ಧನೋತಕ

Mesocarp

ಮಧ್ಯಫಲಭಿತ್ತಿ

Mesoderm

ಮಧ್ಯಚರ್ಮಪದರ, ನಡುಚರ್ಮ

Search Dictionaries

Loading Results

Follow Us :   
  Download Bharatavani App
  Bharatavani Windows App