English-Kannada Vijnana Padakosha (KSTA)
Karnataka Science and Technology Academy Bengaluru
Molten iron
ಬೀಡು ಕಬ್ಬಿಣ
Momentum
ಸಂವೇಗ, ವೇಗಗತಿ, ಆವೇಗ
Monomer
ಮೊನೊಮೆರ್, ಒಂದು ಅಣು ರಾಸಾಯನಿಕವಾಗಿ ಬೇರೆ ಅಣುಗಳ ಜೊತೆಗೂಡಿ ಪಾಲಿಮರ್ ರೂಪಿಸುವುದು
Mortar and pestle
ಒರಳು ಮತ್ತು ಕುಟ್ಟಣಿ
Mother liquor
ಮಾತೃದ್ರವ
motion
ಚಲನ
Multiple molecules
ಅನೇಕ ಅಣುಗಳು
Multiple proportion
ಗುಣಿತ ಅನುಪಾತ, ಹಲವು ಅನುಪಾತ
Myosin
ಮಯೊಸಿನ್
Macronutrients
ಹೆಚ್ಚಿನ ಪ್ರಮಾಣದಲ್ಲಿ ಬೇಕಾದ ಪೋಷಕಾಂಶಗಳು
Magnetization
ಕಾಂತೀಯಗೊಳಿಸುವುದು, ಕಾಂತೀಕರಣ
Main component
ಮುಖ್ಯಘಟಕ
Maize
ಮೆಕ್ಕೆಜೋಳ
Malacology
ಮೃದ್ವಂಗಿವಿಜ್ಞಾನ
Malignant tumour
ಮಾರಕಗಂತಿ
Malnutrition
ನ್ಯೂನಪೋಷಣೆ
Mammal
ಸ್ತನಿ
Mammary gland
ಸ್ತನ್ಯಗ್ರಂಥಿ
Mane
ಅಯಾಲು
Mangroves