English-Kannada Vijnana Padakosha (KSTA)
Karnataka Science and Technology Academy Bengaluru
Micelle
ಕಲಾಯಿಡ್ ದ್ರಾವಣದಲ್ಲಿ ಅಣುಗಳ ಒಗ್ಗೂಡುವಿಕೆ
Mineral
ಖನಿಜ, ಖನಿಜಾಂಶ
Minus
ಋಣ, ವಜಾ
Misch metal
ಅಪರೂಪದ ಲೋಹಗಳಿಂದ ಸಿದ್ಧಪಡಿಸಿದ ಪೈರೋಫೋನಿಕ್ ಮಿಶ್ರಲೋಹ
Misicibility
ಮಿಶ್ರಗೊಳ್ಳುವ ಸಾಧ್ಯತೆ
Mist
ಮಂಜು
Mixture
ಮಿಶ್ರಣ
Mobile electron
ಚಲಿಸುವ ಎಲೆಕ್ಟ್ರಾನ್
Moderator
ಮಧ್ಯಸ್ಥಗಾರ, ಮಂದಗಾರಿ
Modulation
ತಿರುವರ್ತನ, ಮಾಡ್ಯೂಲು
Moisture
ತೇವಾಂಶ
Molasses
ಕಾಕಂಬಿ
Molecule
ಅಣು
Molecular
ಅಣು
Molecular behavious
ಅಣು ವರ್ತನೆ
Molecular formula
ಅಣು ಸೂತ್ರ
Molecular orbital method
ಅಣು ಅಣುಕಕ್ಷಕ ವಿಧಾನ
Molecular structure
ಅಣ್ವಕ ರಚನೆ
Mole fraction
ದ್ರಾವಕದ ಒಂದು ಅಂಶದಲ್ಲಿನ ಮೋಲ್ ಗಳು ಮತ್ತು ಎಲ್ಲ ಅಂಶಗಳಲ್ಲಿನ ಮೋಲ್ ಗಳು ನಿಷ್ಪತ್ತಿ
Molten