English-Kannada Vijnana Padakosha (KSTA)
Karnataka Science and Technology Academy Bengaluru
Matter number
ದ್ರವ್ಯ ಸಂಖ್ಯೆ
Matter spectrograph
ದ್ರವ್ಯ ರೋಹಿತಲೇಖ
Matter spectrometer
ದ್ರವ್ಯ ರೋಹಿತಮಾಪಕ
Maximum
ಗರಿಷ್ಠ
Measure
ಅಳತೆ, ಮಾನ, ಮಾಪಿಸು
Measurement
ಮಾಪನೆ
Mechanical work
ಯಾಂತ್ರಿಕ ಕಾರ್ಯ
Mechanics
ಬಲವಿಜ್ಞಾನ
Melting point
ದ್ರವನ ಬಿಂದು, ಕರಗುವ ಬಿಂದು
Membrane
ಪೊರೆ
Mercerizing
ಬಣ್ಣವನ್ನು ಸುಲಭವಾಗಿ ಹೀರಿಕೊಳ್ಳುವಂತೆ ಈ ಅರಳೆ ಎಳೆಗಳನ್ನು ರಾಸಾಯನಿಕ ಪ್ರಭಾವಕ್ಕೆ ಒಳಪಡಿಸುವುದು.
Mercury (Hg)
ಪಾದರಸ
Metabolism
ಚಯಾಪಚಯ, ಜೀವವಸ್ತುಕರಣಕ್ರಿಯೆ
Metal
ಲೋಹ
Metallic
ಲೋಹೀಯ
Metalloid
ಲೋಹಾಭ
Metallurgic
ಲೋಹವೈಜ್ಞಾನಿಕ
Metallurgy
ಲೋಹವಿಜ್ಞಾನ
Method
ವಿಧಾನ
Mica