भारतीय भाषाओं द्वारा ज्ञान

Knowledge through Indian Languages

Dictionary

English-Kannada Vijnana Padakosha (KSTA)

Karnataka Science and Technology Academy Bengaluru

A B C D E F G H I J K L M N O P Q R S T U V W X Y Z

melting point

ಕರಗುಬಿಂದು, ದ್ರವನ ಬಿಂದು

Mercury

ಬುಧಗ್ರಹ, ಪಾದರಸ

meridian

ಮಧ್ಯಾಹ್ನ ರೇಖೆ, ಧ್ರುವವೃತ್ತ, ಯಾಮೋತ್ತರ ರೇಖೆ

mesoscopic physics

ಮೆಸೋಸ್ಕೋಪಿಕ್ ಭೌತವಿಜ್ಞಾನ, ಮೈಕ್ರೋ ಮತ್ತು ಮ್ಯಾಕ್ರೋಗಳ ನಡುವಿನ ಗಾತ್ರದ ವಸ್ತುಗಳ ಭೌತವಿಜ್ಞಾನ, ಮಧ್ಯಮ ದೃಶ್ಯವಿಜ್ಞಾನ

mesosphere

ಮಧ್ಯಗೋಲ

metal

ಲೋಹ

metallic conductor

ಲೋಹೀಯ ವಾಹಕ

meteoroids

ಉಲ್ಕಾಶಿಲೆಗಳು

meteorology

ಹವಾಮಾನವಿಜ್ಞಾನ, ಪವನ ವಿಜ್ಞಾನ

microscope

ಸೂಕ್ಷ್ಮದರ್ಶಕ

milky way

ಹಾಲುಹಾದಿ, ಕ್ಷೀರಪಥ, ಆಕಾಶಗಂಗೆ

minimum value

ಕನಿಷ್ಠ ಮೌಲ್ಯ

minute scale

ಅಲ್ಪ ಪ್ರಮಾಣ, ಅತಿಸೂಕ್ಷ್ಮ ಪ್ರಮಾಣ

mirage

ಮರೀಚಿಕೆ,

mirror nuclei

ಬಿಸಿಲುಗುದುರೆ ದರ್ಪಣ ಪರಮಾಣು ಬೀಜಗಳು

mobility

ಚಲನಶೀಲತೆ, ಗತಿಶೀಲತೆ

model

ಮಾದರಿ

moderator

ಮಂದಕ, ಮಂದಕಾರಿ

modulated wave

ಸಮನ್ವಿತ ತರಂಗ

modulation

ಅಳವಡಿಕೆ, ತಿರುವರ್ತನ, ಸಮನ್ವಯ, ಮಾಡ್ಯುಲೇಷನ್

Search Dictionaries

Loading Results

Follow Us :   
  Download Bharatavani App
  Bharatavani Windows App