भारतीय भाषाओं द्वारा ज्ञान

Knowledge through Indian Languages

Dictionary

English-Kannada Vijnana Padakosha (KSTA)

Karnataka Science and Technology Academy Bengaluru

A B C D E F G H I J K L M N O P Q R S T U V W X Y Z

magnetosphere

ಕಾಂತಗೋಳ

magnitude

ಪ್ರಮಾಣ, ಪರಿಮಾಣ

majority charge carrier

ಬಹುತೇಕ ಆವೇಶ ವಾಹಕಗಳು

malleable

ಕುಟ್ಯ, ಪಠ್ಯಶೀಲ

manifestation

ಕಾಣಿಸಿಕೊಳ್ಳುವುದು, ಗೋಚರಲಕ್ಷಣಗಳು, ಮೈದೋರುವಿಕೆ, ಅಭಿವ್ಯಕ್ತಿ

Mars

ಮಂಗಳಗ್ರಹ

mass

ರಾಶಿ, ದ್ರವ್ಯರಾಶಿ

mass defect

ದ್ರವ್ಯರಾಶಿ/ರಾಶಿ ಕೊರತೆ ನ್ಯೂನ್ಯತೆ

mass number

ರಾಶಿಸಂಖ್ಯೆ

mass of Earth

ಭೂಮಿಯ ದ್ರವ್ಯರಾಶಿ

matter

ಭೌತವಸ್ತು, ಭೌತದ್ರವ್ಯ, ವಸ್ತು, ದ್ರವ್ಯ

maximum value

ಗರಿಷ್ಠಮೌಲ್ಯ

mean life

ಮಧ್ಯಾಯುಷ್ಯ

mean value

ಮಾಧ್ಯ ಮೌಲ್ಯ

mechanical

ಯಾಂತ್ರಿಕ

mechanical energy

ಯಾಂತ್ರಿಕ ಶಕ್ತಿ

mechanical wave

ಯಾಂತ್ರಿಕ ತರಂಗ

mechanics

ಯಂತ್ರವಿಜ್ಞಾನ

mediocre

ಸಾಧಾರಣ ಗುಣಮಟ್ಟದ

medium

ಮಾಧ್ಯಮ

Search Dictionaries

Loading Results

Follow Us :   
  Download Bharatavani App
  Bharatavani Windows App