भारतीय भाषाओं द्वारा ज्ञान

Knowledge through Indian Languages

Dictionary

English-Kannada Vijnana Padakosha (KSTA)

Karnataka Science and Technology Academy Bengaluru

A B C D E F G H I J K L M N O P Q R S T U V W X Y Z

< previous12345678910Next >

lacquer

ಹೊಳಪುಕಾರಿ, ಲ್ಯಾಕರ್

latent heat

ಗುಪ್ತೋಷ್ಣ

latitude

ಅಕ್ಷಾಂಶ

launching

ಉಡಾವಣೆ

law of conservation of energy

ಶಕ್ತಿ ಸಂರಕ್ಷಣಾ ನಿಯಮ, ಶಕ್ತಿ ನಿತ್ಯತ್ವ ನಿಯಮ

law of conservation of mass

ದ್ರವ್ಯರಾಶಿಯ ಸಂರಕ್ಷಣಾ ನಿಯಮ

law of conservation of momentum

ಸಂವೇಗದ ಸ್ಥಿರತೆಯ / ನಿತ್ಯತ್ವ ನಿಯಮ

law of gaseous volume

ಅನಿಲಗಾತ್ರದ ನಿಯಮ

lead vapour

ಸೀಸದ ಆವಿ, ಸೀಸದ ಭಾಷ್ಪ

length

ಉದ್ದ

lens

ಮಸೂರ

Leo

ಸಿಂಹರಾಶಿ

lever

ಸನ್ನೆಗೋಲು, ಮೀಟುಗೋಲು

Libra

ತುಲಾರಾಶಿ

light converter

ಬೆಳಕಿನ ಪರಿವರ್ತಕ

light emitting diode (LED)

ಬೆಳಕು ಉತ್ಸರ್ಜಿಸುವ ಡಯೋಡ್

light energy

ಬೆಳಕಿನ ಶಕ್ತಿ

light reaction

ಬೆಳಕನ್ನು ಅವಲಂಬಿಸಿದ ಪ್ರಕ್ರಿಯೆ

light spectrum

ಬೆಳಕಿನ ರೋಹಿತ

light year

ಜ್ಯೋತಿರ್ವರ್ಷ, ಬೆಳಕುವರ್ಷ
< previous12345678910Next >

Search Dictionaries

Loading Results

Follow Us :   
  Download Bharatavani App
  Bharatavani Windows App