English-Kannada Vijnana Padakosha (KSTA)
Karnataka Science and Technology Academy Bengaluru
Logical memory
ತಾರ್ಕಿಕ ನೆನಪು
Log table
ಪ್ರತಿಘಾತಗಳ ಪಟ್ಟೆ
Longitude
ರೇಖಾಂಶ
Longitudinal
ರೇಖಾಂಶೀಯ, ಅನುನೀಳ
Longitudinal section
ರೇಖಾಂಶೀಯ ಛೇದ
Longitudinal wave
ರೇಖಾಂಶೀಯ ತರಂಗ
Loop
ಕುಣಿಕೆ, ಸುತ್ತು ಹಾದಿ
Loss
ನಷ್ಟ
Lower half
ಕೆಳ ಅರ್ಧ
LCD monitor
ದ್ರವ್ಯಸ್ಫಟಿಕ ಪ್ರದರ್ಶಕ
Lable
ಶೀರ್ಷಿಕೆ
LAN (Local Area Network)
ಸ್ಥಳೀಯಕ್ಷೇತ್ರ ಗಣಕಜಾಲ
Landscape
ಪುಟದ ಅಗಲ ಅದರ ಉದ್ದಕ್ಕಿಂತ ಹೆಚ್ಚಿರುವ ವಿನ್ಯಾಸ, ಭೂವಿನ್ಯಾಸ
Laptop computer
ಲ್ಯಾಪ್ ಟಾಪ್ ಗಣಕ
Laser printer
ಲೇಸರ್ ಮುದ್ರಕ
Layout
ವಿನ್ಯಾಸ
Leased line
ಗುತ್ತಿಗೆಸಂಪರ್ಕ
Line
ರೇಖಾ
Line printer
ಪಂಕ್ತಿಮುದ್ರಕ
Link