भारतीय भाषाओं द्वारा ज्ञान

Knowledge through Indian Languages

Dictionary

English-Kannada Vijnana Padakosha (KSTA)

Karnataka Science and Technology Academy Bengaluru

A B C D E F G H I J K L M N O P Q R S T U V W X Y Z

Lattice energy

ಜಾಲಕಶಕ್ತಿ

Lattice energies of crystalline solids

ಸ್ಫಟಿಕವಸ್ತುಗಳ ಜಾಲಕಶಕ್ತಿ

Laughing gas

ನಗೆಯ ಅನಿಲ

Law of chemical composition

ರಾಸಾಯನಿಕ ಸಂಯೋಜನೆಯ ನಿಯಮಗಳು

Law of conservation of energy

ಶಕ್ತಿ ಸಂರಕ್ಷಣಾ ನಿಯಮ

Law of conservation of mass

ರಾಶಿ ಸಂರಕ್ಷಣ ನಿಯಮ, ನಿತ್ಯತೆಯ ನಿಯಮ

Law of constant proportions

ಸ್ಥಿರ ಅನುಪಾತಗಳ ನಿಯಮ

Law of multiple proportions

ಗುಣಿತಾನುಪಾತಗಳ ನಿಯಮ

Law of octaves

ಅಷ್ಟಕ ನಿಯಮ

Lazy

ಸೋಮಾರಿ

Leaching

ಕ್ಷಾಲನ, ಪ್ರತ್ಯೇಕಿಸುವಿಕೆ

Lead (Pb)

ಸೀಸ

Length

ಉದ್ದ

Levorotatory

ಎಡಕ್ಕೆ ತಿರುಗುವ, ವಾಮ ಭ್ರಾಮಕ, ಎಡಮುರಿ

Light

ಬೆಳಕು

Ligand

ಲೈಗಂಡ್, ಸಂಕೀರ್ಣ ಪರಮಾಣುವಿನಲ್ಲಿ ಕೇಂದ್ರ ಪರಮಾಣುವಿನೊಂದಿಗೆ ಬಂಧಿತ ಅಣು ಅಥವಾ ಅಯಾನು

Lime

ಸುಣ್ಣ

Lime stone

ಸುಣ್ಣಕಲ್ಲು

Lime water

ಸುಣ್ಣದ ನೀರು

Limit

ಪರಿಮಿತಿ

Search Dictionaries

Loading Results

Follow Us :   
  Download Bharatavani App
  Bharatavani Windows App