English-Kannada Vijnana Padakosha (KSTA)
Karnataka Science and Technology Academy Bengaluru
Linker programme
ಸಂಪರ್ಕ ಕ್ರಮವಿಧಿ
Linux
ಲೈನಕ್ಸ್ (ಮುಕ್ತ ತಂತ್ರಾಂಶ ಚಳವಳಿಯಿಂದ ರೂಪುಗೊಂಡ ಕಾರ್ಯಚರಣೆ ವ್ಯವಸ್ಥೆ)
List
ಸೂಚಿ, ಪಟ್ಟಿ
Load
ತುಂಬಿಸು
Log
ದಿನಚರಿ
Log in / Log on
ಸಂಪರ್ಕಹೊಂದು
Log off / logout
ಸಂಪರ್ಕತೊರೆ
Loop
ಆವರ್ತನೆ
Low level program Language