English-Kannada Vijnana Padakosha (KSTA)
Karnataka Science and Technology Academy Bengaluru
Keratin
ಕೆರಟನ್
kerosene
ಸೀಮೆಎಣ್ಣೆ
Key board
ಕೀಲಿಮಣೆ
Keyword
ಮುಖ್ಯಪದ
kick start
ನೂಕುಬಲ, ಒದೆಬಲ
Kidney
ಮೂತ್ರಪಿಂಡ
Kidney stone
ಮೂತ್ರಪಿಂಡ ಕಲ್ಲು
kinematics
ಶುದ್ಧ ಗತಿವಿಜ್ಞಾನ
Kinetic
ಚಲನ
Kinetic
ಚಲನ
kinetic energy
ಚಲನಶಕ್ತಿ
Kinetic energy
ಚಲನ ಶಕ್ತಿ
Kinetics
ಕೈನೆಟಿಕ್ಸ್, ಬಲಗತಿವಿಜ್ಞಾನ
King cobra
ಕೃಷ್ಣಸರ್ಪ
Kingdom
ಸಾಮ್ರಾಜ್ಯ
Kiosk
ಸಾರ್ವತ್ರಿಕ ಗಣಕ ಸೌಲಭ್ಯ
Kite
ಪತಂಗ ಗಾಳಿಪಟ
Knave
ಗುಲಾಮ
Knee
ಮಂಡಿ
Knee cap