English-Kannada Vijnana Padakosha (KSTA)
Karnataka Science and Technology Academy Bengaluru
Jam
ತಡೆ
Jaundice
ಕಾಮಾಲೆ
Jaw
ದವಡೆ
Jelly
ಜೆಲ್ಲಿ
Jelly fish
ಅಂಬಲಿ ಮೀನು
Join
ಸೇರಿಸು, ಕೂಡಿಸು
Joint
ಕೀಲು
Joystick
ಖುಷಿಗೋಲು (ಆಟಗಳ ಯಂತ್ರಾಂಶದಲ್ಲಿ ಬಳಸುವ ಸಾಧನ)
junction
ಸಂಧಿ, ಕೂಡಲು, ಸಂಗಮ, ಜಂಕ್ಷನ್
Junction
ಸಂಧಿ, ಕೂಡಲು
Jupiter
ಗುರುಗ್ರಹ
Justification
ಸಮರ್ಥನೆ
Justify
ಸಮರ್ಥಿಸು
Justify
ಸಮರ್ಥಿಸು
Justify
ಸರಿಹೊಂದಿಸು
Juvenile