English-Kannada Vijnana Padakosha (KSTA)
Karnataka Science and Technology Academy Bengaluru
ice line
ಹಿಮರೇಖೆ
ideal
ಪರಿಪೂರ್ಣ, ಆದರ್ಶ
ignition stroke
ಜ್ವಲನ ಹೊಡೆತ
imaginary line
ಕಾಲ್ಪನಿಕ ರೇಖೆ
impact
ಹೊಡೆತ, ಆಘಾತ, ಅಪ್ಪಳಿಕೆ
impedance diagram
ಪ್ರತಿರೋಧದ ರೇಖಾಚಿತ್ರ
impulse
ಆವೇಗ, ಅತ್ಯಲ್ಪಕಾಲದ ಅಧಿಕ ವೇಗ
incidence
ಆಪಾತ ಘಟನೆ
incoherent
ಅಸಂಬದ್ಧ, ಅಸಂಗತ
indivisible
ಅಭೇದ್ಯ
induce
ಪ್ರೇರೇಪಿತ ವಿದ್ಯುತ್ಕಾಂತೀಯ ಬಲ
induced electromagnetic force
ಪ್ರೇರೇಪಿತ ವಿದ್ಯುತ್ಕಾಂತೀಯ ಬಲ
induction
ಪ್ರೇರಣ, ಪ್ರೇರಣಾ
induction coil
ಪ್ರೇರಣ ಸುರುಳಿ
induction furnace
ಪ್ರೇರಣ ಕುಲುಮೆ
inductive reactance
ಪ್ರೇರಿತ ಪ್ರತಿಘಾತ
inductor
ಪ್ರೇರಕ
industry
ಕೈಗಾರಿಕೆ
inert gas
ಜಡಾನಿಲ
inertia