भारतीय भाषाओं द्वारा ज्ञान

Knowledge through Indian Languages

Dictionary

English-Kannada Vijnana Padakosha (KSTA)

Karnataka Science and Technology Academy Bengaluru

A B C D E F G H I J K L M N O P Q R S T U V W X Y Z

Image distance

ಬಿಂಬದೂರ

Imbibition

ಅಂತಃಸರಣ

Immature

ಪಕ್ವಗೊಳ್ಳದ, ಎಳೆಯ, ಅಪಕ್ವ

Immediate Cause

ತಕ್ಷಣದ ಕಾರಣ

Immune

ಪ್ರತಿರಕ್ಷಣ, ಪ್ರತಿರೋಧ

Immune system

ಪ್ರತಿರಕ್ಷಣ ವ್ಯವಸ್ಥೆ

Immunity

ರೋಗರಕ್ಷೆ, ಪ್ರತಿರಕ್ಷೆ

Immunology

ಪ್ರತಿರಕ್ಷಾವಿಜ್ಞಾನ

Implantation

ಅಂತರ್ನಿವೇಶನ, ನೆಲೆಗೊಳಿಸು

Impotent

ನಿರ್ವೀರ್ಯ

Improved quality

ಸುಧಾರಿತ ಗುಣಮಟ್ಟ

Impulse

ಆವೇಗ

Inbreeding

ಒಳತಳೀಕರಣ, ಸಂಬಂಧ ತಳೀಕರಣ

Incipient

ಆರಂಭದ, ಮೊತ್ತಮೊದಲ

Incisor

ಬಾಚಿಹಲ್ಲು

Incubation

ಹುದುಗುವಿಕೆ, ಕಾವು ಕೊಡುವುದು

Indicator

ಸೂಚಕ

Indigenous

ಸ್ಥಳೀಯ

Induced mutation

ಪ್ರೇರೇಪಿತ ಉತ್ಪರಿವರ್ತನೆ, ಪ್ರೇರೇಪಿತ ವಿಕೃತಿ

Industrial waste

ಕೈಗಾರಿಕಾತ್ಯಾಜ್ಯ

Search Dictionaries

Loading Results

Follow Us :   
  Download Bharatavani App
  Bharatavani Windows App