भारतीय भाषाओं द्वारा ज्ञान

Knowledge through Indian Languages

Dictionary

English-Kannada Vijnana Padakosha (KSTA)

Karnataka Science and Technology Academy Bengaluru

A B C D E F G H I J K L M N O P Q R S T U V W X Y Z

Inertia

ಜಡತ್ವ

Inflammable

ಜ್ವಲನೀಯ, ದಾಹ್ಯ, ದಹಿಸಬಲ್ಲ

Infrared

ಅವಕೆಂಪು

Inhibitor

ನಿಷೇಧಕ, ನಿರೋಧಕ, ತಡೆಯೊಡ್ಡುವ ವಸ್ತು

Inner transition elements

ಒಳಶ ಸಂಕ್ರಮಣಧಾತುಗಳು

Inorganic

ನಿರವಯವ, ಅಜೈವಿಕ

Insecticide

ಕೀಟನಾಶಕ

In situ

ಸ್ಥಳದಲ್ಲಿ

Instability

ಅಸ್ಥಿರತೆ

Instantaneous rate

ತತ್ ಕ್ಷಣೀಯ ದರ, ತತ್ ಕ್ಷಣ ದರ

Insulator

ನಿರೋಧಕ

Instrumental methods

ಉಪಕರಣ ವಿಧಾನಗಳು

Integration

ಅನುಕಲನ

Intensity

ತೀವ್ರತೆ

Intensive

ತೀವ್ರ

Interation

ಅಂತರಕ್ರಿಯೆ

Interconversion

ಪರಸ್ಪರ ಪರಿವರ್ತನೆ

Interfacial

ಅಂತರಮುಖಿ

Interference

ಅಡ್ಡಬರುವಿಕೆ, ವ್ಯತಿಕರಣ

Interhalogen

ಅಂತರ ಹ್ಯಾಲೋಜೆನ್

Search Dictionaries

Loading Results

Follow Us :   
  Download Bharatavani App
  Bharatavani Windows App