English-Kannada Vijnana Padakosha (KSTA)
Karnataka Science and Technology Academy Bengaluru
inertial frame
ಜಡಚೌಕಟ್ಟು
inferior planet
ನೀಚಗ್ರಹ
influence
ಪ್ರಭಾವ
information
ಸಂದೇಶ, ಮಾಹಿತಿ
infrared rays
ಆವಗೆಂಪು ಕಿರಣಗಳು
infrasonic
ಆವಧ್ವನಿ
ingenuity
ಚಾತುರ್ಯ, ಜಾಣ್ಮೆ, ಕೌಶಲ, ದಕ್ಷತೆ
inlet valve
ಆಗಮ ಕವಾಟ
inner planet
ಒಳಗ್ರಹ
input
ನಿವೇಶ, ಅದಾನ
instantaneous
ತಕ್ಷಣದ, ತಾಕ್ಷಣೀಯ
insulator
ನಿರೋಧಕ
insulation
ನಿರೋಧನ
intake stroke
ಅದಾನ ಹೊಡೆತ
intensity
ತೀವ್ರತೆ
interaction
ಪಾರಸ್ಪರಿಕ ಕ್ರಿಯೆ. ಅನುಕ್ರಿಯೆ
interface
ಸಂಪರ್ಕ ಏರ್ಪಡಿಸು
interference
ವ್ಯತಿಕರಣ
interference fringes
ಪಟ್ಟೆಗಳು
intergrated circuit