भारतीय भाषाओं द्वारा ज्ञान

Knowledge through Indian Languages

Dictionary

English-Kannada Vijnana Padakosha (KSTA)

Karnataka Science and Technology Academy Bengaluru

A B C D E F G H I J K L M N O P Q R S T U V W X Y Z

Indent

ಪ್ಯಾರಾ ಆರಂಭದಲ್ಲಿ ಬಿಡುವ ಜಾಗ

Independent

ಅವಲಂಬನೆಯಿಲ್ಲದ

Index

ಸೂಚಿ

Information

ಮಾಹಿತಿ

Information Technology Act – 2000

ಮಾಹಿತಿ ತಂತ್ರಜ್ಞಾನ ಅಧಿನಿಯಮ-2000

Inkjet printer

ಇಂಕ್ ಜೆಟ್ ಮುದ್ರಕ, ಮಸಿಧಾರಾಮುದ್ರಕ

Input

ಆದಾನ, ಊಡಿಕೆ

Insert Key (Ins)

ಮಧ್ಯ ಸೇರಿಸು’ ಆದೇಶ ಕೀಲಿ

Insert mode

ಮಧ್ಯ ಸೇರಿಸು ಸ್ಥಿತಿ

Insertion

ಮಧ್ಯಸೇರ್ಪಡೆ

Installation

ಅನುಸ್ಥಾಪನೆ

Integrity

ಸಮಗ್ರತೆ

Intel

ಇಂಟೆಲ್

Interface

ಸಮ್ಮುಖ ಸಾಧನ, ಸಂಪರ್ಕ ಸಮ್ಮುಖ

Internet

ಅಂತರಜಾಲ, ಇಂಟರ್ ನೆಟ್

Internet protocol

ಅಂತರಜಾಲ ಶಿಷ್ಟತೆ

Interpreter

ವ್ಯಾಖ್ಯಾನಕಾರಕ

Interrupt

ತಡೆ

Italics

ಓರೆ ಅಕ್ಷರ

Search Dictionaries

Loading Results

Follow Us :   
  Download Bharatavani App
  Bharatavani Windows App