English-Kannada Vijnana Padakosha (KSTA)
Karnataka Science and Technology Academy Bengaluru
Inverse proportion
ವಿಲೋಮಾನುಪಾತ
Inversely proportional
ವಿಲೋಮ ಅನುಪಾತ
Inverse map/function
ಪ್ರತಿಲೋಮ ಬಿಂಬಕ/ಉತ್ಪನ್ನ
Inverse matrix of a matrix
ಕೋಶದ ಪ್ರತಿಲೋಮ ಕೋಶ
Inverse ratio
ಪ್ರತಿಲೋಮ ಪ್ರಮಾಣ
Inverse relation
ಪ್ರತಿಲೋಮ ಸಂಬಂಧ
Inverse trigonometric functions
ಪ್ರತಿಲೋಮ ತ್ರಿಕೋನಮಿತೀಯ ಉತ್ಪನ್ನಗಳು
Invoice
ಸರಕುಪಟ್ಟಿ
Irrational number
ಅಭಾಗಲಬ್ಧ ಸಂಖ್ಯೆ
Is equal to
ಸಮವಾಗಿದೆ
Isobar
ಸಮಭಾರಿ, ಸಮಭಾರರೇಖೆ
Isomorphism
ಸಮಬಿಂಬನ
Isosceles triangle
ಸಮದ್ವಿಬಾಹು ತ್ರಿಭುಜ
IBM (International Business Machine)
ಐಬಿಎಂ (ಪ್ರತಿಷ್ಠಿತ ಗಣಕ ಕಂಪನಿಗಳ ಪೈಕಿ ಒಂದು)
Icon
ಲಾಂಛನ, ಕುರುಹು ಸಂಕೇತ
Ignore
ಅಲಕ್ಷಿಸು
Image compression
ಚಿತ್ರ ಸಂಕೋಚನ
Import
ಆಮದು
In
ಪ್ರವೇಶ
Inbuilt