English-Kannada Vijnana Padakosha (KSTA)
Karnataka Science and Technology Academy Bengaluru
Hypertonic
ಏರುಬಿಗುಪಿನ, ಹೆಬ್ಬಗಿನ
Hypertrophy
ಅತಿವೃದ್ಧಿ
Hypo
ಕಡಿಮೆ
Hypodermis
ಚರ್ಮದಡಿ
Hypogynous
ಉಚ್ಚಸ್ಥಾಯೀ ಅಂಡಾಶಯ
Hypothesis
ಆಧಾರಕಲ್ಪನೆ, ಊಹೆ
Hypotonic
ಇಳಬಿಗುವಿನ
Hysterectomy
ಗರ್ಭಾಶಯ ನಿರ್ಮೂಲನೆ
Hard palate
ಅಂಗುಳು ಗಡಸು
Hair root
ಬೇರು ರೋಮ
Half
ಅರ್ಧ
Half integral
ಅರ್ಧ ಪೂರ್ಣಾಂಕೀಯ
Half lap
ಅರ್ಧ ಸುತ್ತು
Half plane
ಅರ್ಧ ಸಮತಲ
Harmonic
ಸಂಗತ, ಆವರ್ತಕ
Harmonic function
ಸಂಗತ,ಫಲನ
Harmonic means
ಸಂಗತ ಮಾಧ್ಯ
Harmonic motion
ಸಂಗತ ಚಲನ
Harmonic progression
ಸಂಗತ ಶ್ರೇಢಿ
Harmonic series