भारतीय भाषाओं द्वारा ज्ञान

Knowledge through Indian Languages

Dictionary

English-Kannada Vijnana Padakosha (KSTA)

Karnataka Science and Technology Academy Bengaluru

A B C D E F G H I J K L M N O P Q R S T U V W X Y Z

Hybrid

ಮಿಶ್ರಸಂಕರ, ಮಿಶ್ರತಳಿ

Hybrid vigour

ಸಂಕರತ್ರಾಣ, ಸತ್ವ

Hybridization

ಸಂಕರಣ

Hybridoma

ಸಂಕರಕೋಶ

Hydathode

ಜಲಪತ್ರರಂಧ್ರ

Hydrology

ಜಲವಿಜ್ಞಾನ

Hydrolysis

ಜಲವಿಭಜನೆ

Hydrophilic

ಜಲಪ್ರೇಮಿಯ

Hydrophily

ಜಲಪ್ರೇಮಿ

Hydrophobe

ಜಲಭೀರು

Hydrophobic

ಜಲಭಯ, ಜಲದ್ವೇಷಿ

Hydroponics

ಜಲಕೃಷಿ

Hydrotherapy

ಜಲಚಿಕಿತ್ಸೆ

Hydrotropism

ಜಲಾನುವರ್ತನೆ

Hygienic

ನೈರ್ಮಲ್ಯ, ಶುಚಿತ್ವ

Hygrology

ಆರ್ದ್ರತಾವಿಜ್ಞಾನ

Hygroscopic

ಆರ್ದತಾದರ್ಶಕೀಯ

Hymen

ಯೋನಿಪೊರೆ

Hyperacidity

ಹೆಚ್ಚಿನ ಆಮ್ಲತೆ

Hypertension

ರಕ್ತ ಏರೊತ್ತಡ

Search Dictionaries

Loading Results

Follow Us :   
  Download Bharatavani App
  Bharatavani Windows App