English-Kannada Vijnana Padakosha (KSTA)
Karnataka Science and Technology Academy Bengaluru
Haeme
ಹೀಮ್, ಹಿಮೋಗ್ಲೋಬಿನ್ ನಲ್ಲಿನ ಕಬ್ಬಿಣ ಸಂಯುಕ್ತ
Haemoglobin
ರಕ್ತವರ್ಣ, ಹಿಮೋಗ್ಲೋಬಿನ್
Haemophilia
ಕುಸುಮರೋಗ
Haemorrhage
ರಕ್ತಸ್ರಾವ, ರಕ್ತೋದ್ರೇಕ
Hallucination
ಭ್ರಾಂತಿ
Halophyte
ಕ್ಷಾರಸಸ್ಯ
Haploid
ಏಕಗುಣಿತ
Haplontic
ಏಕ ಗುಣೀಯ
Hay fever
ಪರಾಗಜ್ವರ
Heart
ಹೃದಯ
Heart attack
ಹೃದಯ ಆಘಾತ
Heart related
ಹೃದಯ ಸಂಬಂಧಿ
Heart transplant
ಹೃದಯ ನಾಟಿ
Heart wood
ಚೇಗು
Heat exchange process
ಉಷ್ಣ ವಿನಿಮಯ ಪ್ರಕ್ರಿಯೆ
Heat fixation
ಉಷ್ಣ ಸ್ಥರೀಕರಣ
Heating coil
ಉಷ್ಟೋತ್ಪನ್ನ ಸುರುಳಿ
Heat stroke
ಉಷ್ಣಾಘಾತ
Heavy
ಭಾರ
Heavy metal