English-Kannada Vijnana Padakosha (KSTA)
Karnataka Science and Technology Academy Bengaluru
Hydraulics
ಜಲಗತಿವಿಜ್ಞಾನ
Hydrocarbon
ಹೈಡ್ರೋಕಾರ್ಬನ್
Hydrogen (H)
ಹೈಡ್ರೋಜನ್, ಜಲಜನಕ
Hydrolysis
ಜಲವಿಭಜನೆ
Hydrometallurgy
ಜಲಲೋಹವಿಜ್ಞಾನ
Hydrophilic
ಜಲಪ್ರೇಮಿ
Hydrophobic
ಜಲದ್ವೇಷಿ
Hygroscopic
ಜಲಾಕರ್ಷಕ
Hyperconjugation
ಅತಿಸಂಯೋಗ
Hypertonic
ಹೆಚ್ಚಿನ ಬಿಗುಪಿನ
Hypotonic
ಕುಗ್ಗಿನ ಬಿಗುಪಿನ
Hard metal
ಲೋಹ ಗಡಸು
Heterogeneous mixture
ಮಿಶ್ರಣ ಭಿನ್ನಜಾತೀಯ
Homogenous mixture
ಮಿಶ್ರಣ ಸಮಜಾತೀಯ
Hypertonic solution
ದ್ರಾವಣ ಏರುಬಿಗುವಿನ
Hypotonic solution
ದ್ರಾವಣ ಇಳಿಬಿಗುವಿನ
Hard water
ನೀರು ಗಡಸು
Heavy water
ನೀರು ಭಾರ
Habitat
ಆವಾಸ
Haematocrit