English-Kannada Vijnana Padakosha (KSTA)
Karnataka Science and Technology Academy Bengaluru
Heat proof
ಉಷ್ಣಭೇದ್ಯ
Heat theorem
ಉಷ್ಣಪ್ರಮೇಯ
Heavy water
ಭಾರಜಲ
Hemiacetal
ಆಲ್ಕೋಹಾಲ್ ಮತ್ತು ಅಡಿಲೈಡ್ ಸೇರಿದ ಸಂಯುಕ್ತ
Heptagon
ಸಪ್ತಕೋನಾಕೃತಿ
Herbicide
ಶಾಕನಾಶಿ, ಸಸ್ಯನಾಶಕ
Heterogeneous
ಅಸಮರೂಪ, ಭಿನ್ನಜಾತೀಯ
Heterologous
ಭಿನ್ನಜಾತೀಯ ಭಿನ್ನಸಂಬಂಧಿ
Heteronuclear
ಭಿನ್ನ ನ್ಯೂಕ್ಲಿಯಸ್ಸಿನ
Hexagon
ಷಡ್ಭಜಾಕೃತಿ
High boiling point
ಉಚ್ಛ ಕುದಿಬಿಂದು
Homogeneous
ಅನುರೂಪ, ಸಮಜ್ಯಾತ
Homologous
ಸಮರೂಪ, ಸಮಜಾತೀಯ, ಸಮಜಾತಿ
Homolytic
ಸಮವಿಭಾಜಕ
Homonuclear
ಸಮನ್ಯೂಕ್ಲಿಯಸ್ ನ
Homopolymer
ಸಮಪಾಲಿಮರ್
Horizontal
ಕ್ಷಿತಿಜೀಯ
Humidity
ತೇವಾಂಶ, ಆರ್ದ್ರತೆ
Hybridization
ಸಂಕರಣ
Hydraulic