English-Kannada Vijnana Padakosha (KSTA)
Karnataka Science and Technology Academy Bengaluru
hydroelectric power station
ಜಲವಿದ್ಯುದಾಗಾರ
hydrology
ಜಲಗತಿ ವಿಜ್ಞಾನ
hydrosphere
ಜಲಾವರಣ, ಜಲಗೋಳ
hypermetropia
ದೂರದೃಷ್ಟಿ
hypertonic solution
ಅಧಿಕ ಸಾರತಾ ದ್ರಾವಣ
hypotonic solution
ಕಡಿಮೆ ಸಾರಿತಾ ದ್ರಾವಣ
heliocentric model
ಸೌರಕೇಂದ್ರ
Heterolytic cleavage
ಸೀಳು ಅಸಮ ವಿಭಾಜಕ
Homolytic cleavage
ಸೀಳು ಸಮವಿಭಾಜಕ
Half cell
ಅರ್ಧಕೋಶ
Half life
ಅರ್ಧಾಯುಷ್ಯ
Halogenation
ಹ್ಯಾಲೋಜೆನೀಕರಣ
Halogen
ಹ್ಯಾಲೋಜೆನ್
Hard
ಕಠೀಣ
Hard water
ಉಪ್ಪುನೀರು, ಗಡಸುನೀರು
Hazards
ಅಪಾಯಗಳು
Heat
ಉಷ್ಣ
Heat capacity
ಉಷ್ಣ ಸಾಮರ್ಥ್ಯ
Heat of fission
ವಿದಲನ ಉಷ್ಣ
Heat of fusion