भारतीय भाषाओं द्वारा ज्ञान

Knowledge through Indian Languages

Dictionary

English-Kannada Vijnana Padakosha (KSTA)

Karnataka Science and Technology Academy Bengaluru

A B C D E F G H I J K L M N O P Q R S T U V W X Y Z

Highlighting

ಗಮನ ಸೆಳೆಯುವುದು (ಅಕ್ಷರಶೈಲಿಯನ್ನು ದಟ್ಟವಾಗಿಸುವುದು, ಭಿನ್ನ ಬಣ್ಣವನ್ನು ಊಡುವುದು ಇತ್ಯಾದಿ ಕ್ರಿಯೆಗಳ ಮೂಲಕ)

Hit

ಭೇಟಿ

Home directory

ಪ್ರಾರಂಭಿಕ ನಿರ್ದೇಶಿಕ

Home key

ಕೀಲಿಮಣೆಯಲ್ಲಿರುವ ಪ್ರಾರಂಭಕೀಲಿ

Hook

ಕ್ರಮವಿಧಿಕೊಂಡಿ

Hop

ಜಿಗಿತ

Horizontal scroll bar

ಅಡ್ಡಜಾರು ಪಟ್ಟಿ/ಅಡ್ಡಚಲನ ಪಟ್ಟಿಕೆ

Host computer

ಆತಿಥೇಯಗಣಕ

House keeping

ಸ್ವಯಂಉಸ್ತುವಾರಿ

HTML: Hypertext Markup Language

ಹೆಚ್ ಟಿ ಎಂ ಎಲ್ ಜಾಲತಣದರೂಪಿಸಲು ಪ್ರಮುಖವಾಗಿ ಬಳಕೆಯಾಗುವ ಪ್ರೋಗ್ರಾಮಿಂಗ್ ಭಾಷೆ

HTML editor

ಹೆಚ್.ಟಿ.ಎಂ.ಎಲ್. ಕಡತಗಳನ್ನು ಸಂಪಾದಿಸಲು ಬಳಕೆಯಾಗುವ ತಂತ್ರಾಂಶ

HTTP (Hyper Text Transfer Protocol)

ಹೆಚ್.ಟಿ.ಟಿ.ಪಿ ವಿಶ್ವವ್ಯಾಪಿ ಜಾಲದಲ್ಲಿ ಮಾಹಿತಿ ವಿನಿಯಮವನ್ನು ನಿರ್ದೇಶಿಸುವ ಶಿಷ್ಟಾಚಾರ ಸಂಹಿತೆ

Hub

ಜಾಲ ಸಂಪರ್ಕಸಾಧನ

Hyperlink

ಮಿಶ್ರ (ಮಾಧ್ಯಮ) ಸಂಪರ್ಕಕೊಂಡಿ

Hypermedia

ಮಿಶ್ರಮಾಧ್ಯಮ (ಈಗಿನ ಬಹುಮಾಧ್ಯಮ)

Hypertext

ಮಿಶ್ರ (ಮಾಧ್ಯಮ) ಪಠ್ಯ

Search Dictionaries

Loading Results

Follow Us :   
  Download Bharatavani App
  Bharatavani Windows App