English-Kannada Vijnana Padakosha (KSTA)
Karnataka Science and Technology Academy Bengaluru
Hard space
ಎಂ ಎಸ್ ವರ್ಡ್ ನಂಥ ಪದಸಂಸ್ಕಾರಕಗಳಲ್ಲಿ ಸಾಲಿನ ಕೊನೆಯಲ್ಲಿ ಬಂದು ಮುಂದಿನ ಪದ/ ಅಕ್ಷರಗಳನ್ನು ಒಟ್ಟಾಗಿ ಇರಿಸುವಂತೆ ಮಾಡಲು ಇರುವ ಸ್ಥಳಾವಕಾಶ. ಇದನ್ನು ಪಡೆದುಕೊಳ್ಳಲು ಕಂಟ್ರೋಲ್, ಶಿಫ್ಟ್ ಮತ್ತು ಸ್ಪೇಸ್ ಕೀಲಿಗಳನ್ನು ಒಟ್ಟಿಗೆ ಒತ್ತಬೇಕು.
Hardware
ಯಂತ್ರಾಂಶ
Hash
ಸೂಚಿ ಕೋಷ್ಟಕದಲ್ಲಿ ಶೋಧ ಕಾರ್ಯಕ್ಕೆ ಬಳಸುವ ಒಂದು ಕ್ರಮಾವಳಿ
Hashing
ದತ್ತಸಂಚಯದ ಶೀಘ್ರ ಸೂಚೀಕರಣ ವ್ಯವಸ್ಥೆ
Head crash
ಶಿರೋಸ್ಥಂಬನ
Header
ಶಿರೋಲೇಖ
Hierarchy
ಶ್ರೇಣಿ
Help
ಸಹಾಯ ಪೂರಕ
Helper application
ಸಹಾಯಕ (ಅನ್ವಯಿಕ) ತಂತ್ರಾಂಶ
Heptics
ಸ್ಪರ್ಶಸಂವೇದನೆ
Heterogeneous network
ಮಿಶ್ರ ಜಾಲಬಂಧ
Heuristic method
ಅನುಭವಜನ್ಯ ವಿಧಾನ
Hexadecimal system
ಷೋಡಶದಶಮಾನಪದ್ಧತಿ
Hidden code
ಗುಪ್ತಸಂಕೇತ
Hierarchial
ಶ್ರೇಣೀಕೃತ
Hierarchial
ಶ್ರೇಣೀಕೃತ
High definition (HD)
ಹೆಚ್ಚು ಸ್ಪಷ್ಟವಾದ ಚಿತ್ರ, ಉಚ್ಛ ಚಿತ್ರ ಸ್ಫುಟತೆ
High density
ಅತಿ ಸಾಂದ್ರತೆ
High level language
ಉನ್ನತ ಸ್ತರ ಭಾಷೆ
High resolution