English-Kannada Vijnana Padakosha (KSTA)
Karnataka Science and Technology Academy Bengaluru
gravitational force
ಗುರುತ್ವಾಕರ್ಷಣ
Galaxy
ಗೆಲಕ್ಸಿ, ತಾರಾಪುಂಜ, ತಾರಾಗಣ
Galvanometer
ಗ್ಯಾಲ್ವನೋಮಾಪಕ
gas laws
ಅನಿಲ ನಿಯಮಗಳು
Gemini
ಮಿಥುನ
general knowledge
ಸಾಮಾನ್ಯ ಜ್ಞಾನ
generator
ಉತ್ಪಾದಕ, ವಿದ್ಯುಜ್ಜನಕ
geocentric
ಭೂಕೇಂದ್ರಿತ
geocentric model
ಭೂಕೇಂದ್ರ ಮಾದರಿ
geostationary
ಭೂಸ್ಥಾಯಿ
geostationary satellite
ಭೂಸ್ಥಿರ ಉಪಗ್ರಹ
geothermal energy
ಭೂ ಉಷ್ಣ ಶಕ್ತಿ, ಭೌಗೋಳಿಕ ಉಷ್ಣಶಕ್ತಿ
glacialogy
ಹಿಮನದಿ ವಿಜ್ಞಾನ
gradation
ಕಮಬದ್ಧತೆ, ಶ್ರೇಣೀಕರಣ
graphical representation
ರೇಖಾ ನಕ್ಷೆ
gravitation
ಗುರುತ್ವಾಕರ್ಷಣೆ
gravitational force
ಕೇಂದ್ರಾಭಿವಲಕ ಬಲ, ಗುರುತ್ವಾಕರ್ಷಣ ಬಲ, ಗುರುತ್ವ ಬಲ, ಗುರುತ್ವಾಕರ್ಷಣೆಯ ಬಲ
gravity
ಗುರುತ್ವ
grounding
ಭೂಸ್ಪರ್ಶ
ground level