भारतीय भाषाओं द्वारा ज्ञान

Knowledge through Indian Languages

Dictionary

English-Kannada Vijnana Padakosha (KSTA)

Karnataka Science and Technology Academy Bengaluru

A B C D E F G H I J K L M N O P Q R S T U V W X Y Z

Greek numerial

ಗ್ರೀಕ್ ಸಂಖ್ಯಾಸೂಚಕ

Group

ಸಂಕುಲ, ಗುಂಪು

Grouped data

ವರ್ಗೀಕೃತ ದತ್ತಾಂಶ

Gateway

ಗೇಟ್ವೇ, ಮಾಹಿತಿದ್ವಾರ

GIGA byte

ಗಿಗಾ ಬೈಟ್, ಜಿಬಿ ಸಂಗ್ರಹ ಸಾಮರ್ಥ್ಯದ ಒಂದು ಮಾನ ಇದು 1024 ಮೆಗಾಬೈಟ್ ಗಳಿಗೆ ಸಮ

Global format

ಸಮಗ್ರವಿನ್ಯಾಸ

Global search

ಪೂರ್ಣಶೋಧ, ಸಮಗ್ರಶೋಧ

Glove

ಕವಚ/ ರಕ್ಷಕ

GPL (General Public Licence)

ಸಾರ್ಜನಿಕ ಪರವಾನಗಿ

GPS (Global positioning system)

ಜಾಗತಿಕ ಸ್ಥಾನ ನಿರ್ಣಯ ವ್ಯವಸ್ಥೆ

Grammatic

ವ್ಯಾಕರಣಾತ್ಮಕ

Grammer check

ವ್ಯಾಕರಣಪರೀಕ್ಷೆ

Graph

ನಕ್ಷೆ

Graphic device interface

ದೃಶ್ಯಸಂಯೋಜನಾ ಸಮ್ಮುಖ ಸಂಪರ್ಕಸಾಧನ

Graphics

ದೃಶ್ಯಸಂಯೋಜನೆ

Graphics accelerator board

ದೃಶ್ಯಸಂಯೋಜನಾ ವೇಗವರ್ಧಕ ಫಲಕ

Graphics Interchange Former (GIF) file

ಜಿಫ್ ಚಿತ್ರರೂಪದ ಕಡತಗಳ ಒಂದು ವಿಧ

Graphics kernel system

ದೃಶ್ಯಸಂಯೋಜನಾ ಮಾಪನವ್ಯವಸ್ಥೆ

Graphics mode

ದೃಶ್ಯಸಂಯೋಜನಾ ವಿಧಾನ

Greeked text

ಅಸ್ಪಷ್ಟಪಠ್ಯ

Search Dictionaries

Loading Results

Follow Us :   
  Download Bharatavani App
  Bharatavani Windows App