English-Kannada Vijnana Padakosha (KSTA)
Karnataka Science and Technology Academy Bengaluru
Gradient
ಪ್ರವಣತೆ, ವಾಟ
Graph
ನಕ್ಷೆ
Gravimetry
ಗುರುತ್ವ ಮಾಪನ
Gravity specific
ವಿಶಿಷ್ಟ ಗುರುತ್ವ
Grease
ಕೊಬ್ಬು ಜಿಡ್ಡು
Green house effect
ಹಸಿರು ಮನೆ ಪರಿಣಾಮ
Ground state
ಭೂಸ್ಥಿತಿ
Groups
ಗುಂಪುಗಳು, ವರ್ಗಗಳು
Gun powder
ತುಪಾಕಿ ಮದ್ದು
Gall bladder
ಪಿತ್ತಕೋಶ
Gall stone
ಪಿತ್ತಕಲ್ಲು
Gamete
ಯುಗ್ಮಕ, ಲಿಂಗಾಣು
Gametogenesis
ಯುಗ್ಮಕಜನನ, ಲಿಂಗಾಣು ಜನನಕ್ರಿಯೆ
Gametophyte
ಯುಗ್ಮಕಸಸ್ಯ
Gammae
ಎಲೆಮೊಗ್ಗು
Gamopetalous
ಕೂಡುದಳಪುಷ್ಪ
Gene
ಜನಕ, ಜೀನ್, ತಳಿ, ವಂಶವಾಹಿ
Gene bank
ಜನಕ ಬ್ಯಾಂಕ್
Gene expression
ಜನಕ ಅಭಿವ್ಯಕ್ತಿ
Gene mapping