English-Kannada Vijnana Padakosha (KSTA)
Karnataka Science and Technology Academy Bengaluru
facemask
ಮುಖವಾಡ
ferromagnetic
ಫೆರೋಕಾಂತೀಯ
field
ಕ್ಷೇತ್ರ
field electric
ವಿದ್ಯುತ್
field magnetic
ಕಾಂತೀಯ
filler
ತುಂಬಕ
film
ಫಿಲ್ಮ್, ಛಾಯಾಚಿತ್ರ, ಲೇಪ, ಪೊರೆ, ಚಲನಚಿತ್ರ
fission
ವಿದಳನ
flexibility
ನಮ್ಯತೆ
flight
ಉಡಾವಣೆ, ಹಾರಾಟ
fluid
ದ್ರವ
fluid dynamics
ದ್ರವಗತಿವಿಜ್ಞಾನ, ತರಲಗತಿವಿಜ್ಞಾನ
flux
ಫ್ಲಕ್ಸ್, ಅಭಿವಾಹ
focal length
ಸಂಗಮದೂರ, ನಾಭಿದೂರ
forbidden energy band
ಬಹಿಷ್ಕೃತ ಶಕ್ತಿಯ ಪಟ್ಟೆ
force
ಬಲ
force of attraction
ಆಕರ್ಷಣಾಬಲ
forms of energy
ಶಕ್ತಿಯ ರೂಪಗಳು
formula
ಸೂತ್ರ
formula unit mass