भारतीय भाषाओं द्वारा ज्ञान

Knowledge through Indian Languages

Dictionary

English-Kannada Vijnana Padakosha (KSTA)

Karnataka Science and Technology Academy Bengaluru

A B C D E F G H I J K L M N O P Q R S T U V W X Y Z

Fission

ವಿದುನ/ವಿದಲನ

Fix

ಸ್ಥಿರೀಕರಿಸು

Flame photometry

ಫ್ಲೇಮ್/ಜ್ವಾಲೆ ಫೋಟೋಮೆಟ್ರಿ

Flavouring agent

ಪರಿಮಳಕಾರಕ

Flocculation

ತುಪ್ಪಳೀಕರಣ

Flow

ಹರಿವು

Fluid

ದ್ರವ

Fluorescent

ಪ್ರತಿದೀಪ್ತಿ

Flux

ಅಭಿವಾಹ

Fly ash

ಹಾರುಬೂದಿ

Foam

ನೊರೆ, ಬುರುಗು

Fog

ಕಾವಳ, ಕೂಳೆ ಹುಲ್ಲು, ದಟ್ಟ ಮಂಜು

Fold

ಮಡಿಕೆ

Force

ಬಲ

Force of attraction

ಆಕರ್ಷಣ ಬಲ

Formula

ಸೂತ್ರ

Formula mass

ಸೂತ್ರ ರಾಶಿ

Fossil fuel

ಫಾಸಿಲ್ ಇಂಧನ, ಪಳೆಯುಳಿಕೆ ಇಂಧನ

Four cycle

ಚತುರಾವರ್ತ

Fraction

ಭಾಗ, ಅಂಶ, ಭಿನ್ನಾಂಕ, ಭಿನ್ನರಾಶಿ

Search Dictionaries

Loading Results

Follow Us :   
  Download Bharatavani App
  Bharatavani Windows App