भारतीय भाषाओं द्वारा ज्ञान

Knowledge through Indian Languages

Dictionary

English-Kannada Vijnana Padakosha (KSTA)

Karnataka Science and Technology Academy Bengaluru

A B C D E F G H I J K L M N O P Q R S T U V W X Y Z

furrow

ತಗ್ಗು

fusion

ಸಮ್ಮಿಳನ, ಸಮ್ಮಿಲನ

frequency modulation

ಅಳವಡಿಕೆ ಆವೃತ್ತಿ

fuel rod

ಸರಳು ಇಂಧನ

Fractional distillation

ಆಸವನ ಆಂಶಿಕ

Fabrication

ನಿರ್ಮಾಣ, ರಚನೆ

Fat

ಮೇದಸ್ಸು, ನೆಣ

Fatty acid

ಮೇದೋ ಆಮ್ಲ. ಕೊಬ್ಬಿನಾಮ್ಲ, ಮೇದಾಮ್ಲ

Feasible

ಕಾರ್ಯಸಾಧ್ಯ, ಸಂಭವನೀಯ

Fermentation

ಕಿಣ್ವನ ಹುದುಗೇಳುವಿಕೆ

Fermentation process

ಕಿಣ್ವನ ಕ್ರಿಯೆ

Ferromagnetic

ಫೆರೋಕಾಂತೀಯ

Fertilizer

ಗೊಬ್ಬರ, ಫಲವತ್ಕಾರಕ

Fibres

ಎಳೆ, ನಾರು, ತಂತು, ನೂಲು

Field

ಕ್ಷೇತ್ರ

Filter

ಶೋಧಿಸು, ಸೋಸು

Filter paper

ಸೋಸು ಕಾಗದ

Filteration

ಸೋಸುವಿಕೆ

Filtrate

ಶೋಧಿತ, ಸೋಸಿದುದು

Fire

ಬೆಂಕಿ, ಅಗ್ನಿ

Search Dictionaries

Loading Results

Follow Us :   
  Download Bharatavani App
  Bharatavani Windows App