English-Kannada Vijnana Padakosha (KSTA)
Karnataka Science and Technology Academy Bengaluru
forward bias
ಮುಂದಿನ ಒಲವು ಫಾರ್ವರ್ಡ್ ಬಯಾಸ್
fossil fuel
ಪಳೆಯುಳಿಕೆಯ ಇಂಧನ, ಫಾಸಿಲ್ ಇಂಧನ
fractional mass
ಆಂಶಿಕ ರಾಶಿ
free fall
ಮುಕ್ತಪತನ, ಮುಕ್ತವಾಗಿ ಬೀಳುವುದು
frequency
ಆವೃತ್ತಿ, ಆವರ್ತಾಂಕ
frequency modulation
ಅಳವಡಿಕೆ, ಮಾಡ್ಯೂಲನ
frequency range
ಆವೃತ್ತಿ ವ್ಯಾಪ್ತಿ
frequnecy of the sound wave
ಶಬ್ದ ತರಂಗದ ಅವರ್ತಾಂಕ
frequency range
ಆವರ್ತಾಂಕ ವ್ಯಾಪ್ತಿ
friction
ಘರ್ಷಣೆ, ತಿಕ್ಕಾಟ
friction force
ಘರ್ಷಣಾಬಲ
fuel
ಇಂಧನ
fuel rod
ಇಂಧನ ಸರಳು
fuel security
ಇಂಧನ ಭದ್ರತೆ
function
ಫಲನ, ಪಾತ್ರ, ಕ್ರಿಯೆ
funnel
ಆಲಿಕೆ, ಲಾಳಿಕೆ
fundamental
ಮೂಲ, ಮೂಲಭೂತ
fundamental particle
ಕಣ
fundamental unit
ಮಾನ, ಘಟಕ
furnace