भारतीय भाषाओं द्वारा ज्ञान

Knowledge through Indian Languages

Dictionary

English-Kannada Vijnana Padakosha (KSTA)

Karnataka Science and Technology Academy Bengaluru

A B C D E F G H I J K L M N O P Q R S T U V W X Y Z

< previous1234567891819Next >

echo

ಪ್ರತಿಧ್ವನಿ, ಮಾರ್ದನಿ

eddy current

ಸುಳಿಪ್ರವಾಹ

efficiency

ಕ್ಷಮತೆ, ದಕ್ಷತೆ

elastic

ಸ್ಥಿತಿಸ್ಥಾಪಕ

elastic modulus

ಮಾಪಾಂಕ, ಮಾಡ್ಯುಲಸ್

elasticity

ಸ್ಥಿತಿಸ್ಥಾಪಕತ್ವ

electric

ವಿದ್ಯುತ್, ವೈದ್ಯುತ್

electric dipole

ವಿದ್ಯುತ್ ದ್ವಿಧ್ರುವ

electric energy

ವಿದ್ಯುತ್ಶಕ್ತಿ

electric field

ವಿದ್ಯುತ್ ಕ್ಷೇತ್ರ

electric instruments

ವಿದ್ಯುತ್ ಸಲಕರಣೆಗಳು

electric oscillations

ವಿದ್ಯುತ್ ಆಂದೋಲನಗಳು, ತೂಗಾಟ

electric charge

ವಿದ್ಯುತ್ ವಿದ್ಯುದಾವೇಶ

electrical

ವಿದ್ಯುತ್, ವೈದ್ಯುತ್

electrical force

ಬಲ

electrical signal

ಸಂಕೇತ, ಸಂಜ್ಞೆ

electrochemical equivalent

ಸಂಕೇತ ವಿದ್ಯುತ್ ರಾಸಾಯನಿಕ ಸಮಾನ

electrodynamics

ವಿದ್ಯುಗತಿ ವಿಜ್ಞಾನ

electrolysis

ವಿದ್ಯುದ್ವಿಭಜನೆ

electrolyte

ವಿದ್ಯುದ್ವಿಶ್ಲೇಷಕ
< previous1234567891819Next >

Search Dictionaries

Loading Results

Follow Us :   
  Download Bharatavani App
  Bharatavani Windows App