English-Kannada Vijnana Padakosha (KSTA)
Karnataka Science and Technology Academy Bengaluru
Equivalent
ಸಮಾನ
Equivalent mass
ಸಮಾನ ತೂಕ
Eradicate
ನಿರ್ಮೂಲನಮಾಡು
Estimation
ಅಂದಾಜು
Etiolate
ಕಳೆಗುಂದಿಸು
Evaporation
ಬಾಷ್ಪೀ-ಭವನ ಆವಿಯಾಗುವಿಕೆ
Exothermic
ಬಹಿರುಷ್ಲಕ
Expansion
ವ್ಯಾಕೋಚನ
Experiment
ಪ್ರಯೋಗ
Explosion
ಆಸ್ಫೋಟನೆ
Explosive
ಸ್ಪೋಟಕ
Expotential
ಘಾತೀಯ
Extender
ವಿಸ್ತಾರಕ
External pressure
ಬಾಹ್ಯಒತ್ತಡ
Extract
ಸಾರ ನಿಷ್ಕರ್ಷೆ
Extraction
ಉದ್ಧರಣ, ನಿಷ್ಕರ್ಷೆ
Extrapolation
ಬಹಿರ್ವೇಶನ
Extrinsic
ಬಾಹ್ಯ
Extensive property
ವ್ಯಾಪಕ ಗುಣಲಕ್ಷಣ, ವಿಸ್ತಾರ ಗುಣಲಕ್ಷಣ
Extrinsic semiconductor