भारतीय भाषाओं द्वारा ज्ञान

Knowledge through Indian Languages

Dictionary

English-Kannada Vijnana Padakosha (KSTA)

Karnataka Science and Technology Academy Bengaluru

A B C D E F G H I J K L M N O P Q R S T U V W X Y Z

Empirical Formula

ಅನುಭೂತ ಸೂತ್ರ, ಸಂಯೋಜನಾ ಸೂತ್ರ, ಪ್ರಯೋಗಾತ್ಮಕವಾದ ಸೂತ್ರ

Emulsion

ಎಮಲ್ಷನ್

Enameling

ಎನ್ಯಾಮಲ್ ಲೇಪನ

Enantiomers

ಪ್ರತ್ಯಂಗಿಗಳು

En bloc

ಇಡಿಯಾಗಿ

Endothermic

ಅಂತರುಷ್ಣಕ

End point

ಅಂತ್ಯಬಿಂದು, ಕೊನೆತಾಣ

Energy

ಊರ್ಜ

Energy crisis

ಶಕ್ತಿ ಮುಗ್ಗಟ್ಟು

Engine

ಯಂತ್ರ

Enrich

ಪುಷ್ಟೀಕರಿಸು

Enthalpy

ಎಂತಾಲ್ಪಿ, ಶಾಖ ಪ್ರಮಾಣ

Entropy

ಎಂಟ್ರೊಪಿ, ಅಲಭ್ಯಪ್ರಮಾಣ

Enzyme

ಕಿಣ್ವ

Equal

ಸಮ

Equality in between active and inactive molecules

ತೋರುವ ಮತ್ತು ತೋರದ ಅಣುಗಳ ಮಧ್ಯ ಸಮಾನತೆ

Equation

ಸಮೀಕರಣ

Equilibrium

ಸಮತೋಲ, ಸಂತುಲನ

Equilibrium constant

ಸಮತೋಲ ಸ್ಥಿರ

Equipment

ಉಪಕರಣ

Search Dictionaries

Loading Results

Follow Us :   
  Download Bharatavani App
  Bharatavani Windows App