English-Kannada Vijnana Padakosha (KSTA)
Karnataka Science and Technology Academy Bengaluru
extraneous
ಬಾಹ್ಯ, ಹೊರಗಿನ
eye piece
ನೇತ್ರ ಮಸೂರ
Earth
ಭೂಮಿ, ನೆಲ, ಪೃಥ್ವಿ
Earthing
ಭೂಸ್ಪರ್ಷ
Earth metal
ಭೂಲೋಹ
Earth’s crust
ಭೂಮಿಯ ಮೇಲ್ಪದರ, ಭೂಮಿಯ ಹೊರಚಿಪ್ಪು
Earth’s mantle
ಭೂಕವಚ
Effect
ಪರಿಣಾಮ
Effective nuclear charge
ಪರಿಣಾಮಕಾರಿ ಬೈಜಿಕಾವೇಶ
Effector
ಕಾರ್ಯನಿರ್ವಾಹಕ
Efficiency
ದಕ್ಷತೆ, ಕ್ಷಮತೆ
Elastic
ಸ್ಥಿತಿಸ್ಥಾಪಕ
Elastic collision
ಸ್ಥಿತಿಸ್ಥಾಪಕ ಸಂಘಟ್ಟನೆ
Elastomer
ಎಲಾಸ್ಟೋಮೆರ್
Electric
ವಿದ್ಯುತ್
Electric field
ವಿದ್ಯುತ್ ಕ್ಷೇತ್ರ
Electric network
ವಿದ್ಯುತ್ ಜಾಲ
Electrochemical
ವಿದ್ಯುತ್ ರಾಸಾಯನಿಕ
Electrode
ವಿದ್ಯುದಗ್ರ
Electrode potential