English-Kannada Vijnana Padakosha (KSTA)
Karnataka Science and Technology Academy Bengaluru
elementary particle
ಮೂಲಭೂತ ಕಣ, ಮೂಲಕಣ
emery paper
ಉಜ್ಜುಕಾಗದ
emission
ಉತ್ಸರ್ಜನೆ, ಹೊರಸೂಸುವಿಕೆ
emissive power
ಉತ್ಸರ್ಜನಾ ಸಾಮರ್ಥ್ಯ
emit
ಉತ್ಸರ್ಜಿಸು
emitter
ಉತ್ಸರ್ಜಕ
emperical
ಸಂಯೋಜನಾ
encapsulate
ಕೋಶೀಕರಿಸು
energy
ಶಕ್ತಿ, ಶಕ್ತಿಯ
energy biological
ಜೈವಿಕ ಶಕ್ತಿ,
energy chemical
ರಾಸಾಯನಿಕ ಶಕ್ತಿ,
energy conservation
ಸಂರಕ್ಷಣೆ ಶಕ್ತಿ,
energy crisis
ಮುಗ್ಗಟ್ಟು ಶಕ್ತಿ,
energy level
ಸ್ಥಾನ/ಮಟ್ಟ ಶಕ್ತಿ,
energy mechanical
ಯಾಂತ್ರಿಕ ಶಕ್ತಿ,
energy physical
ಭೌತಿಕ ಶಕ್ತಿ,
energy wind
ಮಾರುತ, ಪವನ, ಗಾಳಿ ಶಕ್ತಿ,
energy level
ಶಕ್ತಿಯ ಸ್ಥಾನ / ಮಟ್ಟ
energy-mass relation
ಶಕ್ತಿ-ದ್ರವ್ಯ ಸಂಬಂಧ
engine