भारतीय भाषाओं द्वारा ज्ञान

Knowledge through Indian Languages

Dictionary

English-Kannada Vijnana Padakosha (KSTA)

Karnataka Science and Technology Academy Bengaluru

A B C D E F G H I J K L M N O P Q R S T U V W X Y Z

electrolytic

ವಿದ್ಯುದ್ವಿಭಜನೀಯ

electrolytic conduction

ವಾಹಕತೆ

electrolytic solution

ದ್ರಾವಣ

electromagnet

ವಿದ್ಯುತ್‌ಕಾಂತ

electromagnetic

ವಿದತ್ಕಾಂತೀಯ

electromagnetic damping

ವಿದತ್ಕಾಂತೀಯ ಕಂಪನಗುಂದುವಿಕೆ

electromagnetic induction

ವಿದತ್ಕಾಂತೀಯ ಪ್ರೇರಣೆ

electromagnetic theory

ವಿದತ್ಕಾಂತೀಯ ಸಿದ್ಧಾಂತ

electromagnetic waves

ವಿದತ್ಕಾಂತೀಯ ತರಂಗಗಳು

electromotive force or emf

ವಿದ್ಯುತ್‌ಪ್ರೇರೇಪಿತ ಬಲ

electron

ಎಲೆಕ್ಟ್ರಾನ್

electronegative induction

ಋಣ ವಿದ್ಯುತ್‌ಪ್ರೇರಣೆ, ವಿದ್ಯುದ್ರುಣಪ್ರೇರಣೆ

electronegativity

ವಿದ್ಯುತ್ ಋಣೀಯತೆ

electronic configuration

ಎಲೆಕ್ಟ್ರಾನ್ ವಿನ್ಯಾಸ

electroplating

ವಿದ್ಯುತ್ ಲೇಪನ

electropositivity

ವಿದ್ಯುತ್ ಧನೀಯತೆ

electrostatic force

ಸ್ಥಾಯಿವಿದ್ಯುತ್ ಬಲ

electrostatics

ಸ್ಥಾಯೀ ವಿದ್ಯುತ್ ವಿಜ್ಞಾನ

electrotyping

ವಿದ್ಯುತ್ ಮುದ್ರಣ

element

ಧಾತು, ಮೂಲವಸ್ತು

Search Dictionaries

Loading Results

Follow Us :   
  Download Bharatavani App
  Bharatavani Windows App