भारतीय भाषाओं द्वारा ज्ञान

Knowledge through Indian Languages

Dictionary

English-Kannada Vijnana Padakosha (KSTA)

Karnataka Science and Technology Academy Bengaluru

A B C D E F G H I J K L M N O P Q R S T U V W X Y Z

Emulator

ಅನುಸಾಧಕ

Encoding

ಸಂಕೇತೀಕರಣ

Encoding scheme

ಸಂಕೇತಪದ್ಧತಿ/ ವಿಧಾನ

Encryption

ಗೂಢಲಿಪೀಕರಣ

End key

ಕೊನೆಕೀಲಿ

Engine

ಚಾಲಕತಂತ್ರಾಂಶ

Enter

ನಮೂದಿಸು

Enter key

ಪ್ರವೇಶಕೀಲಿ

Entry form

ನಮೂದು ಊಡಿಕೆ ನಮೂನೆ

Entry operator

ನಮೂದಕ

Environment

ವಾತಾವರಣ

Error

ದೋಷ

Escape key

ಬಿಡುಗಡೆಕೀಲಿ

E-waste

ಇ-ತ್ಯಾಜ್ಯ, ಎಲೆಕ್ಟ್ರಾನಿಕ್ ಕಸ

Executable file

ಪೂರ್ವನಿರ್ಧಾರಿತ ಯೋಜನೆಯನ್ನು ಕಾರ್ಯರೂಪಕ್ಕೆ ತರಬಲ್ಲ ಕಡತ; ತಂತ್ರಾಶವನ್ನು ಅನುಸ್ಥಾಪಿಸುವ ಅಥವಾ ತೆರೆಯುವ ಕಡತಗಳು

Exit

ನಿರ್ಗಮಿಸು

Explorer

ಎಕ್ಸ್ ಪ್ಲೋರರ್ (ಗಣಕದ ತೆರೆಯ ಮೇಲೆ ಮತ್ತು ಗಣಕದ ವಿವಿಧ ದೃಢಮುದ್ರಿಕೆ ಮತ್ತು ಇತರ ಸಾಧನಗಳಲ್ಲಿರುವ ಕಡತವನ್ನು ಹುಡುಕಲು ಅವಕಾಶ ಮಾಡಿಕೊಡುವ ಸೌಲಭ್ಯ)

Export

ರಫ್ತು, ಬೇರೆಡೆಗೆ ರವಾನಿಸು

Extension

ವಿಸ್ತರಣೆ

External device

ಬಾಹ್ಯಸಾಧನ

Search Dictionaries

Loading Results

Follow Us :   
  Download Bharatavani App
  Bharatavani Windows App