भारतीय भाषाओं द्वारा ज्ञान

Knowledge through Indian Languages

Dictionary

English-Kannada Vijnana Padakosha (KSTA)

Karnataka Science and Technology Academy Bengaluru

A B C D E F G H I J K L M N O P Q R S T U V W X Y Z

< previous1234567892122Next >

damping

ಕಂಪನಗುಂದುವಿಕೆ, ಮಂದನ

dark energy

ಕಪ್ಪು ಶಕ್ತಿ

dark reaction

ಬೆಳಕನ ಅವಲಂಬಿಸದ ಪ್ರಕ್ರಿಯೆ

dark space

ಕಪ್ಪು ಸ್ಥಳ, ಕಪ್ಪು ಪ್ರದೇಶ

declination

ಭೌಗೋಳಿಕ ಅಕ್ಷಾಂಶ, ದಿಕ್ಪಾತ

deduction

ನಿಗಮನ

deflect

ವಿಚಲಿಸು

deflection

ವಿಚಲನೆ

deformable body

ವಿಕೃತಶೀಲ ಕಾಯ

degradable

ವಿಘಟನಶೀಲ

degree of freedom

ಸ್ವತಂತ್ರತೆಯ ಅಂಶಗಳು

delocalised electrons

ಅಸ್ಥಾನಿಕ ಎಲೆಕ್ಟ್ರಾನ್‌ಗಳು

demagnetisation

ವಿಕಾಂತೀಕರಣ

demodulation

ಪ್ರತ್ಯಳವಡಿಕೆ, ಅವಮಾಡ್ಯುಲನ

density

ಸಾಂದ್ರತೆ

density variation

ಸಾಂದ್ರತೆ ಬದಲಾವಣೆ, ವಿಚರಣೆ

dent

ತಗ್ಗು, ಕಚ್ಚು

depletion region

ಹೊರಗೆಡಹುವ / ಕೊರೆಯಾದ ಸವಕಳಿಪ್ರದೇಶ

depolarization

ವಿಧ್ರುವೀಕರಣ

derivative

ನಿಷ್ಪನ್ನ, ಜನ್ಯ
< previous1234567892122Next >

Search Dictionaries

Loading Results

Follow Us :   
  Download Bharatavani App
  Bharatavani Windows App