भारतीय भाषाओं द्वारा ज्ञान

Knowledge through Indian Languages

Dictionary

English-Kannada Vijnana Padakosha (KSTA)

Karnataka Science and Technology Academy Bengaluru

A B C D E F G H I J K L M N O P Q R S T U V W X Y Z

Dark reaction

ಬೆಳಕನ್ನು ಅವಲಂಬಿಸದ ಪ್ರಕ್ರಿಯೆ

Dead

ನಿರ್ಜೀವ, ಸತ್ತ

Decompose

ವಿಘಟಿಸು, ಕೊಳೆತುಹೋಗು

Decomposition

ವಿಭಜನೆ, ವಿಘಟನೆ

Dedifferentiation

ಭೇದಕರಣ, ಮರು ಭಿನ್ನೀಕರಣ

Defecation

ಮಲವಿಸರ್ಜನೆ

Deficiency disease

ಕೊರತೆರೋಗ

Deforestation

ಅರಣ್ಯನಾಶ

Degradable

ವಿಘಟನೆಯಾಗುವ, ಶೀಥಲೀಕರಣವಾಗು

Degradation in quality

ಗುಣಮಟ್ಟ ಕುಸಿತ

Dementia

ಮನೋವೈಕಲ್ಯ

Demography

ಜನಸಂಖ್ಯಾಮಾಪನ

Denature

ವಿಕೃತಿಗೊಳಿಸು

Dendrochronolgy

ವೃಕ್ಷಕಾಲಗಣನ, ವೃಕ್ಷಕಾಲಮಾಪನ

Dendrology

ವೃಕ್ಷವಿಜ್ಞಾನ

Density

ಸಾಂದ್ರತೆ

Dentition

ದಂತವಿನ್ಯಾಸ

Deodourisation

ದುರ್ಗಂಧ ನಿವಾರಣೆ

Desertification

ಮರುಭೂಮೀಕರಣ, ಮರಳುಗಾಡು ನಿರ್ಮಾಣ

Desiccation

ಶುಷ್ಕನ, ನಿರ್ಜಲೀಕರಣ

Search Dictionaries

Loading Results

Follow Us :   
  Download Bharatavani App
  Bharatavani Windows App