भारतीय भाषाओं द्वारा ज्ञान

Knowledge through Indian Languages

Dictionary

English-Kannada Vijnana Padakosha (KSTA)

Karnataka Science and Technology Academy Bengaluru

A B C D E F G H I J K L M N O P Q R S T U V W X Y Z

Discharge tube

ವಿಸರ್ಜನಾ ನಳಿಗೆ

Discordant

ಅಸಂಗತ, ಹೊಂದಿಕೆಯಾಗದ

Disinfectant

ಸೋಂಕುನಾಶಕ

Disintegration

ವಿಘಟನೆ

Dispersed phase

ಪ್ರಸರಿಸಿದ/ ಚದರಿದ ಘಟ್ಟ

Dispersion

ಪ್ರಸರಣ, ಚದರಿಕೆ

Dispersion force

ಪ್ರಸರಣ ಬಲ

Dispersion medium

ಪ್ರಸರಣ ಮಾಧ್ಯಮ

Displacement

ಸ್ಥಳಪಲ್ಲಟ, ಸ್ಥಾನಪಲ್ಲಟ

Displacement law

ಸ್ಥಳಪಲ್ಲಟ ನಿಯಮ

Disproportion

ಅಸಮಾನುಪಾತ

Dissipate

ವಿಸರಿಸು

Dissociation

ವಿಯೋಜನೆ, ಬೇರ್ಪಡಿಸುವಿಕೆ

Dissociation constant

ವಿಯೋಜನೆ ಸ್ಥಿರಾಂಕ

Dissolution

ಲೀನವಾಗುವ, ವಿನೀನತೆ, ವಿಲೀನ

Dissolve

ವಿಲೀನ, ವಿಲೀನಿಸು, ಕರಗು

Distillation

ಆಸವನ

Distribution

ವಿತರಣೆ

Diversity

ವೈವಿಧ್ಯ

Domain

ಪ್ರಭಾವ ವಲಯ, ವಿಚಾರ ವ್ಯಾಪ್ತಿ, ಕ್ಷೇತ್ರ

Search Dictionaries

Loading Results

Follow Us :   
  Download Bharatavani App
  Bharatavani Windows App