भारतीय भाषाओं द्वारा ज्ञान

Knowledge through Indian Languages

Dictionary

English-Kannada Vijnana Padakosha (KSTA)

Karnataka Science and Technology Academy Bengaluru

A B C D E F G H I J K L M N O P Q R S T U V W X Y Z

Definite proportion

ನಿರ್ದಿಷ್ಟ ಅನುಪಾತ, ಖಚಿತ ಅನುಪಾತ

Deflect

ವಿಚಲಿಸು

Deflection

ವಿಚಲನೆ

Degradable

ವಿಘಟನೆಯಾಗುವ, ಶಿಥಿಲೀಕರಣವಾಗುವ

Degradation

ಶಿಥಿಲೀಕರಣ, ವಿಘಟನೆ

Degree

ಪ್ರಮಾಣ, ಮಟ್ಟ

Dehydrate

ನಿರ್ಜಲೀಕರಿಸು

Dehydrating agent

ನಿರ್ಜಲಿಕ

Dehydrogenation

ಹೈಡ್ರೊಜನ್ ತೆಗೆಯುವಿಕೆ

Deliquescent

ಆರ್ದ್ರೀಕಾರಕ

Denaturation

ವಸ್ತು ಸ್ವಭಾವವನ್ನು ಬದಲಿಸು, ವರ್ತನೆ ಬದಲಿಸು

Density

ಸಾಂದ್ರತೆ

Denticity

ದಂತತೆ, ಲೋಹದ ಪರಮಾಣುವಿನ ಜೊತೆ ಸಹಯೋಗ, ಸಂಕೀರ್ಣ ರೂಪಿಸುವ ದಾನಿ ಅಯಾನ್ ಅಥವಾ ಅಣುಗಳ ಸಂಖ್ಯೆ

Depressant

ಖಿನ್ನಕಾರಿ

Derivative

ಜನ್ಯ, ಉತ್ಪನ್ನ

Desalination

ನಿರ್ಲವಣೀಕರಣ, ಲವಣವಿಮುಕ್ತತೆ

Descent

ಅವರೋಹ

Desiccant

ಶುಷ್ಕಕಾರಕ

Desiccater

ಶುಷ್ಕಕಾರಿ

Desorption

ವಿಶೋಷಣ, ಬೇರ್ಪಡಿಸುವಿಕೆ

Search Dictionaries

Loading Results

Follow Us :   
  Download Bharatavani App
  Bharatavani Windows App