भारतीय भाषाओं द्वारा ज्ञान

Knowledge through Indian Languages

Dictionary

English-Kannada Vijnana Padakosha (KSTA)

Karnataka Science and Technology Academy Bengaluru

A B C D E F G H I J K L M N O P Q R S T U V W X Y Z

disturbance

ಕ್ಷೋಭೆ

domain

ಕಾರ್ಯಕ್ಷೇತ್ರ, ಪ್ರಭಾವವಲಯ

donor atom

ದಾತ/ದಾನಿ ಪರಮಾಣು

doping

ಡೋಪಿಂಗ್, ಅರೆವಾಹಕಗಳಿಗೆ ಕಲ್ಮಷ ಸೇರಿಸುವುದು

double helix

ದ್ವಿಸುರುಳಿ

double refraction

ದ್ವಿವಕ್ರೀಕರಣ, ದ್ವಿವಕ್ರೀಭವನ

drift velocity

ಅಲೆತದ ವೇಗ

dual nature

ಉಭಯ ಸ್ವಭಾವ, ದ್ವಂದ್ವ ಸ್ವಭಾವ

dynamics

ಗತಿವಿಜ್ಞಾನ

diffused reflection

ಚದರಿದ ಪ್ರತಿಫಲನ

Double bond

ದ್ವಿ ಕೋನ

Data

ದತ್ತ

Decant

ಬಸಿ

Decay

ನಶಿಸು, ಅವನತಿಹೊಂದು, ಕ್ಷಯ

Decolouration

ಮಾಸುವುದು, ಬಣ್ಣಕಳೆವಿಕೆ

Decomposition

ವಿಭಜನೆ, ಪ್ರತ್ಯೇಕಿಸು

Deemulsification

ಜಿಡ್ಡಿನ ಪದಾರ್ಥಗಳು ಮಿಶ್ರವಾಗದಂತೆ ಮಾಡುವಿಕೆ

Defect

ನೂನ್ಯತೆ, ಕುಂದು, ದೋಷ

Deficit

ಕೊರತೆ

Definite

ನಿರ್ದಿಷ್ಟ

Search Dictionaries

Loading Results

Follow Us :   
  Download Bharatavani App
  Bharatavani Windows App