भारतीय भाषाओं द्वारा ज्ञान

Knowledge through Indian Languages

Dictionary

English-Kannada Vijnana Padakosha (KSTA)

Karnataka Science and Technology Academy Bengaluru

A B C D E F G H I J K L M N O P Q R S T U V W X Y Z

discrete orbit

ಪ್ರತ್ಯೇಕ/ವಿವಕ್ತ ಕಕ್ಷೆ

disintegrate

ಕ್ಷಯಿಸು, ವಿಘಟಿಸು

disintegration

ವಿಘಟನೆ

dispersion

ಪ್ರಸರಣ

dispersion medium

ಪ್ರಸರಣ ಮಾಧ್ಯಮ

dispersion phase

ಪ್ರಸರಣ ಹಂತ

dispersive

ಚದರಿಸುವ

dispersive medium

ಚದರಿಸುವ ಮಾಧ್ಯಮ

dispersive power

ಚದರಿಸುವ ಸಾಮರ್ಥ್ಯ

displacement

ಪಲ್ಲಟ, ಸ್ಥಾನಪಲ್ಲಟ. ಸ್ಥಳಾಂತರ

displacement current

ಸ್ಥಳಾಂತರ ಪ್ರವಾಹ

dissociate

ವಿಯೋಜಿಸು

dissociation

ವಿಯೋಜನೆ

dissolution reaction

ವಿಲೀನಿಕರಣಕ್ರಿಯೆ, ವಿಸರ್ಜನಾಕ್ರಿಯೆ

distance

ದೂರ

distance image

ದೂರ ಬಿಂಬ

distance object

ದೂರ ವಸ್ತು

distance time graph

ದೂರ ಕಾಲ ನಕ್ಷೆ

distinct vision

ಸ್ಪಷ್ಟ ನೋಟ, ಸ್ಪಷ್ಟವಾದ ದೃಷ್ಟಿ

distribution

ವಿತರಣೆ, ಹಂಚುವಿಕೆ

Search Dictionaries

Loading Results

Follow Us :   
  Download Bharatavani App
  Bharatavani Windows App